
ಕಲಿಯುಗದ ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ ದಿವ್ಯ ಮಹಿಮೆಯನ್ನು ಕೊಂಡಾಡುವ “Poojyaya Raghavendraya”
ಖ್ಯಾತ ಹಿನ್ನೆಲೆ ಗಾಯಕಿ ಡಾ. ಪ್ರಿಯದರ್ಶಿನಿ ಅವರ ಸುಮಧುರ ಕಂಠಸಿರಿಯಲ್ಲಿ ಹಾಗೂ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಅವರ ಅದ್ಭುತ ಭಕ್ತಿ ಸಂಯೋಜನೆಯಲ್ಲಿ ಈ ಸ್ತೋತ್ರವು ಮೂಡಿಬಂದಿದೆ.
ನಿಮ್ಮ ಮನಸ್ಸಿಗೆ ನೆಮ್ಮದಿ ಮತ್ತು ಮನೆಗೆ ರಕ್ಷಣೆಯನ್ನು ನೀಡುವ ಈ ದಿವ್ಯ ಪಾರಾಯಣದ ಪೂರ್ಣ ವಿಡಿಯೋ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇಂದೇ ನಮ್ಮ ಶಾರ್ಟ್ಸ್ ವೀಕ್ಷಿಸಿ, ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ!
✨ ಓಂ ಶ್ರೀ ರಾಘವೇಂದ್ರಾಯ ನಮಃ ✨
✨ A Divine Blessing is Coming Your Way! ✨
#PoojyayaRaghavendraya
#RaghavendraSwamy
#SriRaghavendra
#GuruRaghavendra
#RaghavendraStotra
Mantralayam
DevotionalSongs
KannadaDevotional
BhaktiSongs
KannadaBhakti
MaheshMahadev
DrPriyadarshini
HinduDevotional